Profile PictureBannadavesha
$5.99+

ತುಘಲಕ್ -- Thugalak Kannada Drama -- Watch Online

1 rating
Add to cart

ತುಘಲಕ್ -- Thugalak Kannada Drama -- Watch Online

1 rating

ಗಿರೀಶ್ ಕಾರ್ನಡ್ ಅವರ 'ತುಘಲಕ್' ಭಾರತದ ಶ್ರೇಷ್ಟ ನಾಟಕಗಳಲ್ಲಿ ಒಂದಾಗಿದೆ. ಮಾನಸಿಕ ಹಾಗು ತಾತ್ವಿಕ ಘರ್ಷಣೆಗಳಲ್ಲಿ ಬಂಧಿಸಲ್ಪಟ್ಟಿರುವ ಆಧುನಿಕ ಮನುಷ್ಯನ ಅಸ್ತಿತ್ವವಾದದ ಬಿಕ್ಕಟ್ಟು ಹಾಗು ಸಮಕಾಲೀನ ವಿಷಯಗಳನ್ನು ಈ ನಾಟಕದಲ್ಲಿ ವಿಶೇಷವಾಗಿ ಸೆರೆಹಿಡಿಯಲಾಗಿದೆ. ಐತಿಹಾಸಿಕ ಸಂಗತಿಗಳನ್ನು ಆಧರಿಸಿ ೧೯೬೪ರಲ್ಲಿ ರಚಿಸಿದ ಈ ನಾಟಕವು ಅಂದಿನ ಹಾಗು ಇಂದಿನ ಜಾಗತಿಕ ರಾಜಕೀಯ ಸನ್ನಿವೇಶಗಳಿಗೆ ಪ್ರಸ್ತುತವಾಗಿದೆ. ಮಹತ್ವಾಕಾಂಕ್ಷೆಯ ಸುಲ್ತಾನನ ಪೂರ್ವಾಗ್ರಹ ಪೀಡಿತ ಮತ್ತು ಅವಿವೇಕದ ನಿರ್ಧಾರಗಳು ಹಾಗು ಅದರ ದುರದೃಷ್ಟಕರ ಪರಿಣಾಮಗಳು ಈ ನಾಟಕದಲ್ಲಿ ಚೆನ್ನಾಗಿ ನಿರೂಪಿಸಲ್ಪಟ್ಟಿವೆ. 'ತುಘಲಕ್' ನಾಟಕವು ಸಮಾಜದ ನಾಯಕನು ‘ಹೇಗೆ’ ಅಥವ ‘ಏನಾಗಿ’ ಇರಬೇಕು ಮತ್ತು ಇರಬಾರದು ಎಂಬ ವಿವಿಧ ಆಯಾಮಗಳನ್ನು ವಿಶ್ಲೇಷಿಸುತ್ತದೆ.

"Tughlaq" stands tall among the finest Indian plays written in the post-independence era. The play captures the topics dealing with the existential crisis of a modern man bound in psychological and philosophical conflicts. Written in 1964 based on historical facts, the storyline is very much relevant with today’s global political affairs. The play recounts the prejudiced and uninformed directives of an overly ambitious Sultan and the resulting unfortunate chaos in the society by virtue of these decisions. “Tughlaq” analyzes the different aspects of ‘how’ or ‘what’ a leader should or should not be.

$
Add to cart
Watch link provided after purchase
30-day money back guarantee

View professionally recorded drama. Available to stream for 30 days before viewing and for 72 hours after viewing begins.

Size
4.49 GB
Duration
103 minutes
Resolution
720p
Copy product URL

Ratings

5
(1 rating)
5 stars
100%
4 stars
0%
3 stars
0%
2 stars
0%
1 star
0%